ಸಾಮಾನ್ಯ ವಿಜ್ಞಾನ (science G K)-3

Published on:  2016-11-16
Posted by:  Admin

ಸಾಮಾನ್ಯ ವಿಜ್ಞಾನ (science G K)-3

 

1 ಇಂಗಾಲವು ಅತಿ ಹೆಚ್ಚು ಸಂಯುಕ್ತ ಗಳನ್ನೂ ಸ್ರಷ್ಟಿಸಲು ಕಾರಣಗಳೆಂದರೆ ಅದಕ್ಕಿರುವ ವಿಶಿಷ್ಟ ಕೆಟಿನೇಷನ್ ಶಕ್ತಿ

 

2 ೧೮೩೮ ರಲ್ಲಿ ಕಾನಾ ಸಿದ್ದಂತವನ್ನು ಪ್ರತಿಪಾದಿಸಿದವರು : ಪ್ಲೀಡನ್ ಶಾನ್

 

3 ಲಾಕ್ ಒಪೆರಾನನಲ್ಲಿರುವ ರೆಪ್ರೆಸಾರ್ ಪ್ರೊಟೀನ್ ಒಂದು ಟೆಟ್ರಾಮಾರ್

 

4 ಕಿರಣಜನ್ಯ ಸಂಯೋಗ ಕ್ರಿಯೆ ಒಂದು ಕಾಂತಿ ರಾಸಾಯನಿಕ ಕ್ರಿಯೆ ಆಗಿದೆ

 

5 ಸ್ಟೀಲ್ ಬೆರಕೆ ಲೋಹದಲ್ಲಿ ಕಬ್ಬಿಣದ ಜೊತೆ ಇರುವ ಮತ್ತೊಂದು ಲೋಹ ವೆಂದರೆ ಇಂಗಾಲ

 

6 ತಾಮ್ರ , ತವರ ಮತ್ತು ಸತು ಗಳು ಗನ್ ಮೆಟಲ್ ಗಳಾಗಿವೆ

 

7 ತಾಮ್ರದ ಗ್ಲಾನ್ಸ್ ಇದು ತಾಮ್ರದ ಮುಖ್ಯ ಅದಿರಾಗಿದೆ

 

8 ಒದ್ದೆಯಾದ ಬಟ್ಟೆಗಳು ಒಣಗುವುದು ಬಾಶ್ಪಿಭವನ ಕ್ರಿಯೆಯ ಮೂಲಕ

 

9 ನ್ಯೂಕ್ಲಿಯರ್ ರಿಯಾಕ್ಟರನಲ್ಲಿ ಬೋರಾನ್ ಅಥವಾ ಕ್ಯಾಡ್ಮಿಯಂ ಅನ್ನು ನಿಯಂತ್ರಕ ದಂಡಗಳಾಗಿ ಉಪಯೋಗಿಸುತ್ತಾರೆ

 

10 ಗಾಜನ್ನು ನಿಧಾನವಾಗಿ ತಂಪುಗೊಳಿಸುವ ಪ್ರಕ್ರಿಯೆ ಯನ್ನು ಅನಿಲನ ಎಂದು ಕರೆಯುತ್ತಾರೆ

 

11 ಮೃತ ಶರೀರವನ್ನು ಕೆಡದಂತೆ ಕಾಪಾಡಲು ಫಾರ್ಮಲಿನ್ ರಾಸಾಯನಿಕವನ್ನು ಬಳಸುತ್ತಾರೆ

 

12 ಬೆಂಕಿ ಕಡ್ಡಿಯ ಉತ್ಪಾದನೆಯಲ್ಲಿ ಕೆಂಪು ರಂಜಕವನ್ನು ಬಳಸುತ್ತಾರೆ

 

13 ಓಜೋನ್ ಅನಿಲದಲ್ಲಿ ಮಾತ್ರ ಎಲೆಕ್ಟ್ರಾನ್ ಗಾಲ ಅಷ್ಟಕ ಜೋಡಣೆ ಇರುವುದಿಲ್ಲ

 

14 ಮದ್ದಿನ ಪುಡಿಯು ಪೊಟ್ಯಾಶಿಯಂ ನೈಟ್ರೇಡ್ ಗಂಧಕ ಇದ್ದಲು ಗಳಮಿಶ್ರಣವಾಗಿದೆ

 

15 ಲೋಹಾಂಶ ವಿಲ್ಲದ ಕ್ಷಾರ ವೆಂದರೆ ಅಮೋನಿಯಂ ಹೈಡ್ರಾಕ್ಸೈಡ್

 

16 ಬೆಳಕು ಹಾಯುವ ವಸ್ತುಗಳನ್ನು ಅಪಾರಕ ಎಂದು ಕರೆಯುತ್ತಾರೆ

 

17 ಭಾರತವು ಮೈಕಾ ಖನಿಜಗಳ ಉತ್ಪಾದನೆಯಲ್ಲಿ ಜಗತ್ತಿನ ಬ್ರಹತ್ ಉತ್ಪಾದಕ ದೇಶವಾಗಿದೆ

 

18 ಭಾರಜಲ ಎಂದರೆ ಡ್ಯೂಟೀರಿಯಮ್ ಆಕ್ಸೈಡ್

 

19 ಜೈವಿಕ ವಿಘಟನೆಗೆ ಒಳಗಾಗದ ಮಾಲಿನ್ಯಕಾರಕ ಅಂದರೆ ಆರ್ಸೆನಿಕ್


20 ರಾಸಾಯನಿಕ ಗೊಬ್ಬರದಲ್ಲಿ ಕ್ಲೋರಿನ್ ಇರುವುದಿಲ್ಲ

loading...