ಸಾಮಾನ್ಯ ವಿಜ್ಞಾನ (science G K)-2

Published on:  2016-10-19
Posted by:  Admin

ಸಾಮಾನ್ಯ ವಿಜ್ಞಾನ (science G K)-2

1. ಜೈವಿಕ ಸಂಘಟನೆಗೆ ಒಳಗಾಗುವ ಮಾಲಿನ್ಯ ಕಾರಕ ಯಾವುದು?

    ಎ. ಚರಂಡಿ ನೀರು             

     ಬ.ಸಲ್ಫರ್ ಆಕ್ಸೈಡ್

     ಸಿ. ಸೀಸದ ಸಂಯುಕ್ತಗಳು  

     ಡಿ.ಕೀಟನಾಶಕಗಳು

ಉತ್ತರ: ಚರಂಡಿ ನೀರು


2. ಸರೀಸೃಪಗಳಲ್ಲಿ ಹೃದಯವು

    ಎ. ಎರಡು ಕೋಣೆಗಳಿಂದ ಕೂಡಿದೆ

    ಬಿ. ಅಪೂರ್ಣವಾದ ನಾಲ್ಕು ಕೋಣೆಗಳಿಂದ ಕೂಡಿದೆ

    ಸಿ. ಮೂರು ಕೋಣೆಗಳಿಂದ ಕೂಡಿದೆ

    ಡಿ. ಪೂರ್ಣವಾದ ನಾಲ್ಕು ಕೋಣೆಗಳಿಂದ ಕೂಡಿದೆ

ಉತ್ತರ: ಮೂರು ಕೋಣೆಗಳಿಂದ ಕೂಡಿದೆ

 

3. ಇವುಗಳಲ್ಲಿ ಅರೆವಾಹಕ ಯಾವುದು?

    ಎ. ಗಂಧಕ.          

    ಬಿ.ತಾಮ್ರ

    ಸಿ. ರಂಜಕ.         

   ಡಿ.ಸಿಲಿಕಾನ್

ಉತ್ತರ:  ಸಿಲಿಕಾನ್

 

4.  ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ಕಿರಣ

    ಎ. ರಕ್ತಾತೀತವಿಕಿರಣ.       

    ಬಿ. ನೆರಳಾತೀತ ವಿಕಿರಣ

    ಸಿ.  ಎಕ್ಸ್‌ - ಕಿರಣ

    ಡಿ.  ಗಾಮ ಕಿರಣಗಳು

ಉತ್ತರ: ರಕ್ತಾತೀತವಿಕಿರಣ.

 

5.  ಮಾನವನ ಶರೀರದಲ್ಲಿ ಅತಿದೊಡ್ಡ ಗ್ರಂಥಿ    

     ಎ. ಥೈರಾಯ್ಡ.       

     ಬಿ. ಪೀನಿಯಲ್

     ಸಿ. ಲಿವರ್            

     ಡಿ. ಪಿಟ್ಯುಟರಿ

ಉತ್ತರ:  ಲಿವರ್   

 

6. ಬಿಸಿ ನೀರಿನ ಸ್ನಾನದ ನಂತರ ವ್ಯಕ್ತಿಯು ಬೆವರುವುದು ಹೆಚ್ಚುವುದು. ಕಾರಣ

    ಎ. ಇಡೀ ದೇಹದ ತಾಪಮಾನ ಹೆಚ್ಚುತ್ತದೆ

    ಬಿ. ಬೆವರಿನ ಗ್ರಂಥಿಯ ರಂಧ್ರಗಳು ಶುದ್ಧಗೊಳ್ಳುತ್ತವೆ.

    ಸಿ.  ಚರ್ಮದ ತಳಭಾಗದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ

    ಡಿ.  ತ್ಯಾಜ್ಯ ಲವಣಗಳು ಚರ್ಮ ಬಿಸಿ ಬಿದ್ದಾಗ ಬೇಗ

          ಕರಗುತ್ತದೆ.

ಉತ್ತರ: ಚರ್ಮದ ತಳಭಾಗದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ

 

7. ಇಂಗಾಲದ ಯಾವ ರೂಪವು ಉತ್ತಮ ವಾಹಕವಾಗಿದೆ?

    ಎ. ಅಸ್ಪಟಿಕ ರೂಪ.        

    ಬಿ. ವಜ್ರ

    ಸಿ. ಗ್ರಾಫೈಟ್                  

   ಡಿ. ಕಲ್ಲಿದ್ದಲು

ಉತ್ತರ: ಕಲ್ಲಿದ್ದಲು

 

8. ಭಾರತೀಯರಿಂದ ವೈಜ್ಞಾನಿಕ ಸಂಶೋಧನಾ ಕೇಂದ್ರ "ಗಂಗೋತ್ರಿ" ಯನ್ನು ಸ್ಥಾಪಿಸಲ್ಪಟ್ಟ ಸ್ಥಳ ಯಾವುದು?

     ಎ. ಅಂಟಾರ್ಕ್‌ಟಿಕಾ.      

     ಬಿ. ಆರ್ಕ್‌ಟಿಕ್

     ಸಿ. ಅಮೆಜಾನ್ ದ್ರೋಣ. 

     ಡಿ. ಭೂಮಧ್ಯ ಆಫ್ರಿಕಾ

ಉತ್ತರ:  ಅಂಟಾರ್ಕ್‌ಟಿಕಾ

 

9.  ಕ್ವಿಕ್ ಟೈಮ್ ಮಲ್ಟಿಮೀಡಿಯಾ ತಂತ್ರಜ್ಞಾನವನ್ನು ರೂಪಿಸಿದ ಕಂಪ್ಯೂಟರ್ ಸಂಸ್ಥೆ ಯಾವುದು?

      ಎ. ಆಪಲ್             

      ಬಿ. ವಿಪ್ರಲಂಭ

      ಸಿ. ಇನ್ಫೋಸಿಸ್       

      ಡಿ. ಟೇಲ್

ಉತ್ತರ:  ಆಪಲ್

 

10. ಬೆಳ್ಳಿಯು ಸಮೃದ್ಧವಾಗಿ ಸಿಗುವಂತಹ ರಾಜ್ಯ

     ಎ. ರಾಜಸ್ತಾನ.        

    ಬಿ. ಗುಜರಾತ್.

    ಸಿ. ಕರ್ನಾಟಕ.         

    ಡಿ.ಮಧ್ಯಪ್ರದೇಶ

ಉತ್ತರ:  ರಾಜಸ್ತಾನ

loading...