ವಿಜ್ಞಾನ (science G K)-1

Published on:  2016-10-18
Posted by:  Admin

ವಿಜ್ಞಾನ (science G K)-1

1.ಆಮ್ಲಜನಕವನ್ನು ಕಂಡು ಹಿಡಿದವರು ಯಾರು?

. ರುದರ ಫೋರ್ಡ್

ಬಿ. ಮಂಡೇಲೀವ್

ಸಿ. ವಿಲಿಯಂ ಹಾರ್ವೆ

ಡಿ. ಜೋಸೆಫ್ ಪ್ರೀಸ್ಟ್ಲೆ

ಉತ್ತರ : ಜೋಸೆಫ್ ಪ್ರೀಸ್ಟ್ಲೆ


2.ವ್ಯಕ್ತಿಯ ರಕ್ತದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗಿದ್ದರೆ ಅದನ್ನು .........  ಎನ್ನುವರು ?

. ಗ್ಲುಕೋಮೀಯ

ಬಿ. ಸಿರಿಮಿಯಾ

ಸಿ. ಟಾಮಿಮಿಯಾ

ಡಿ . ಅನಿಮಿಯ

ಉತ್ತರ : ಅನಿಮಿಯ


3.ಈ ಕೆಳಗಿನ ಯಾವುದು ಉರುಳೆಯಾಕಾರದ ಉದ್ದವಾದ ಹುಳು ?

. ಸೂಜಿಹುಳು

ಬಿ. ಯಕೃತ ಸಪಾಟಿ

ಸಿ . ಅಷ್ಟಪಾದಿ

ಡಿ. ಲಾಡಿಹುಳು

ಉತ್ತರ : ಲಾಡಿಹುಳು


4. ಈ ಕೆಳಗಿನ ಯಾವುದು ಹೆಚ್ಚಿನ ಶಾಖ ಸಾಮರ್ಥ್ಯವನ್ನು ಹೊಂದಿದೆ ?

. ಚಿನ್ನದ ತುಣುಕು

ಬಿ. ಬೆಂಜಿನ

ಸಿ. ಕಬ್ಬಿಣದ ತುಣುಕು.

ಡಿ. ನೀರು

ಉತ್ತರ : ಕಬ್ಬಿಣದ ತುಣುಕು

 

5. ಬಣ್ಣದ ಟೆಲಿವಿಷನ್ ಗಳಲ್ಲಿ ಬಳಸುವ ಪ್ರಾಥಮಿಕ ಬಣ್ಣಗಳೆಂದರೆ ?

. ಹಸಿರು , ಹಳದಿ ಮತ್ತು ನೇರಳೆ

 ಬಿ . ನೀಲಿ , ಹಸಿರು , ಮತ್ತು ಕೆಂಪು

ಸಿ . ನೇರಳೆ , ಕೆಂಪು , ಮತ್ತು ಕಿತ್ತಳೆ

ಡಿ . ನೀಲಿ , ಹಸಿರು ಮತ್ತು ನೇರಳೆ

ಉತ್ತರ : ನೀಲಿ , ಹಸಿರು ಮತ್ತು ಕೆಂಪು

 

6. ಚೆನ್ನಾಗಿ ಕಳಿತ ಮಾವಿನಹಣ್ಣು ಯಾವ ವಿಟಮಿನ್ ಹೊಂದಿರುತ್ತದೆ ?

. ವಿಟಮಿನ್

ಬಿ . ವಿಟಮಿನ್ ಬಿ

ಸಿ. ವಿಟಮಿನ್

ಡಿ . ವಿಟಮಿನ್ ಸಿ

ಉತ್ತರ : ವಿಟಮಿನ್

 

7. ಲೋಹಗಳ ಯಾವ ಗುಣದಿಂದಾಗಿ ಅವುಗಳನ್ನು ತೆಳು ತಗಡುಗಳನ್ನಾಗಿ ಮಾಡಬಹುದು ?

. ಅನುರಣನ ಗುಣ

ಬಿ. ಕರ್ಷಕ ಬಲ

ಸಿ. ತುಂತುಕರಣಿಯಂತೆ

ಡಿ . ಮೃದುತ್ವ

ಉತ್ತರ :   ತುಂತುಕರಣಿಯಂತೆ

 

8. ಕಿತ್ತಳೆ ಮತ್ತು ನಿಂಬು ಹಣ್ಣಿನಲ್ಲಿರುವ ವಿಟಮಿನ್ ಯಾವುದು ?

. ವಿಟಮಿನ್

ಬಿ. ವಿಟಮಿನ್ ಬಿ

ಸಿ. ವಿಟಮಿನ್ ಸಿ

ಡಿ . ವಿಟಮಿನ್ ಡಿ

ಉತ್ತರವಿಟಮಿನ್ ಸಿ

 

9. ಬಟ್ಟೆಯ ಮೇಲಿರುವ ಇಂಕು ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಕೆಳಗಿನ ಯಾವುದನ್ನು ಬಳಸುತ್ತಾರೆ ?

. ಆಕ್ಸಲಿಕ್  ಆಸಿಡ್

ಬಿ . ಆಲ್ಕೋಹಾಲ್

ಸಿ . ಈಥೆರ್

ಡಿ . ಸೀಮೆ ಎಣ್ಣೆ

ಉತ್ತರ : ಆಕ್ಸಲಿಕ್  ಆಸಿಡ್

 

10. ಮನೆಯಲ್ಲಿರುವ ನೊಣಗಳು ಯಾವ ಕಾಯಿಲೆಯನ್ನು ಹರಡುತ್ತವೆ ?

. ಮಲೇರಿಯಾ

ಬಿ. ಪ್ಲ್ಯೂ

ಸಿ. ಸಾಮನ್ಯ ಶೀತ

ಡಿ . ಟೈಫಾಯಿಡ್

ಉತ್ತರಪ್ಲ್ಯೂ

 

loading...