ಸಾಮಾನ್ಯ ಜ್ಞಾನ ( ಇತಿಹಾಸ ) - ೯

Published on:  2016-11-03
Posted by:  Admin

ಸಾಮಾನ್ಯ ಜ್ಞಾನ ( ಇತಿಹಾಸ ) -

 

1.ಹೈದರ್ ಗೆ ಫತ್ತೆ ಹೈದರ್ ಎಂಬ ಬಿರುದನ್ನು ಯಾರು ಕೊಟ್ಟರು?

 

1.ದೇವರಾಜ ಒಡೆಯರ್

2.  2ನೇ ಕೃಷ್ಣ ರಾಜ ಒಡೆಯರ್

3.  4ನೇ ಕೃಷ್ಣ ರಾಜ ಒಡೆಯರ್

4.  10ನೇ ಚಾಮರಾಜ ಒಡೆಯರ್

 

ಉತ್ತರ : 2ನೇ ಕೃಷ್ಣ ರಾಜ ಒಡೆಯರ್

 

2. 2ನೇ ಆಂಗ್ಲೋ ಮೈಸೂರು ಯುದ್ಧ ಯಾರ ನಡುವೆ ನಡೆಯಿತು ?

 

1. ಹೈದರ್ ಮತ್ತು ಕಾರನ್ ವಾಲಿಸ್

2. ಟಿಪ್ಪು ಸುಲ್ತಾನ್ ಮತ್ತು  ವಾರನ್ ಹೆಡ್ಡಿಂಗ್

3. ಟಿಪ್ಪು ಸುಲ್ತಾನ್ ಮತ್ತು ಕಾರನ್ ವಾಲಿಸ್

4. ಟೀಪ್ಪು ಸುಲ್ತಾನ್ ಮತ್ತು ಲಾರ್ಡ್ ವೆಲ್ಲೆಸ್ಲಿ

 

ಉತ್ತರ : ಟಿಪ್ಪು ಸುಲ್ತಾನ್ ಮತ್ತು ವಾರೆನ್ ಹೆಡ್ಡಿಂಗ್

 

3. 1 ನೇ ಆಂಗ್ಲೋ ಮೈಸೂರು ಯುದ್ಧ ಯಾವಾಗ ನಡೆಯಿತು?

 

1. 1767 - 1769

2. 1765 - 1767

3. 1768 - 1770

4. 1766 - 1768

 

ಉತ್ತರ : 1767 - 1769

 

4. 4ನೇ ಆಂಗ್ಲೋ ಮೈಸೂರು ಯುದ್ಧದ ನಂತರ ಮೈಸೂರಿನ ಒಡೆಯರಾದವರು ಯಾರು?

1. 1 ನೇ ಕೃಷ್ಣ ರಾಜ ಒಡೆಯರು

2. 2 ನೇ ಕೃಷ್ಣ ರಾಜ ಒಡೆಯರು

3. 3 ನೇ ಕೃಷ್ಣ ರಾಜ ಒಡೆಯರು

4. 4 ನೇ ಕೃಷ್ಣ ರಾಜ ಒಡೆಯರು

 

ಉತ್ತರ : 3ನೇ ಕೃಷ್ಣ ರಾಜ ಒಡೆಯರು

 

5. ಒಡೆಯರ್ ಸಂತತಿಯ ಪುನರ್ ಸ್ಥಾಪನೆ  ಎಂದಾಯಿತು?

 

1. 1798

2. 1799

3. 1800

4. 1801

ಉತ್ತರ: 1799

 

6. ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ ಯಾರು?

 

1. ಸರ್ ಬ್ಯಾರಿ ಕ್ಲೋಸ್

2. . ಹೆಚ್. ಕೋಲ್

3. ಕರ್ನಲ್ ಬ್ರಿಗ್ಸ್

4. ಜೆ. ಡಿ. ಗೋರ್ಡಾನ್

 

ಉತ್ತರ : ಸರ್ ಬ್ಯಾರಿ ಕ್ಲೋಸ್

 

7. ಹೈದರ್ ದಿವಾನ ಯಾರು?

 

1. ಸಿ. ರಂಗಾಚಾರ್ಲು

2. ಪೂರ್ಣಯ್ಯ

3. ಕೆ. ಶೇಷಾದ್ರಿ ಅಯ್ಯರ್

4. ಮಾಧವರಾವ್

 

ಉತ್ತರ : ಪೂರ್ಣಯ್ಯ

 

8. 3ನೇ ಕೃಷ್ಣರಾಜರ ರಾಜಧಾನಿ ಯಾವುದು?

 

1. ಶ್ರೀರಂಗಪಟ್ಟಣ

2. ಮೈಸೂರು

3. ಬೆಂಗಳೂರು

4. ಮಂಗಳೂರು

 

ಉತ್ತರ : ಮೈಸೂರು

 

9. ಕರ್ನಾಟಕದಲ್ಲಿ ಮೊದಲು ಬ್ರಿಟಿಷರ ವಿರುದ್ಧ ದಂಗೆ ಎದ್ದ ಸಿಪಾಯಿ ಯಾರು?

 

1. ಜಮೀನ್ದಾರ ವೀರಪ್ಪ

2. ಬಾಬಾ ಸಾಹೇಬರ

3. ದೊಂಡಿ  ವಾಘ್

4. ಭೀಮರಾವ್

 

ಉತ್ತರ : ದೊಂಡಿ ವಾಘ್

 

10. ಕಿತ್ತುರು ಬಂಡಾಯದ ವರ್ಷ ಯಾವುದು?

 

1. 1824

2. 1823

3. 1834

4. 1814

 

ಉತ್ತರ :1824

loading...