ಸಾಮಾನ್ಯಜ್ಞಾನ - ೭

Published on:  2016-11-02
Posted by:  admin

ಸಾಮಾನ್ಯಜ್ಞಾನ -

1. 2015 ಜಾಗತಿಕ ಮಟ್ಟದ ಸ್ಟಾರ್ಟ್ ಅಪ್ ಪರಿಸರ ಶ್ರೇಯಾಂಕದಲ್ಲಿ ಪ್ರಪಂಚದ 20 ಶ್ರೇಷ್ಠ ಪರಿಸರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿದಿದ ಏಕೈಕ ನಗರ ಯಾವುದು?

 1. ಚೆನ್ನೈ

2. ಕೋಲ್ಕತ್ತಾ

3. ಬೆಂಗಳೂರು

4. ಮುಂಬೈ

 ಉತ್ತರ: ಬೆಂಗಳೂರು

 

 2. ಸ್ಟಾರ್ಟ್ ಅಪ್ ನೀತಿಯನ್ನು ಪ್ರಚುರ ಪಡಿಸಿದ ಭಾರತದ ಪ್ರಥಮ ರಾಜ್ಯ ಯಾವುದು?

 1. ಗುಜರಾತ್

2. ಆಂದ್ರಪ್ರದೇಶ

3. ಕರ್ನಾಟಕ

4. ಹರಿಯಾಣ

 ಉತ್ತರ: ಕರ್ನಾಟಕ

 

3. ಸುಗಮ ವ್ಯಾಪಾರ ಸೂಚ್ಯಂಕದಲ್ಲಿ ಭಾರತದ ಎಷ್ಟನೇ ಸ್ಥಾನ ಪಡೆದುಕೊಂಡಿದೆ?

 1. 13

2. 08

3. 09

4. 12

 ಉತ್ತರ: 13

 

4. 2016 ನೇ ಸಾಲಿನ ಸಾಮಾಜಿಕ ಉದ್ಯಮಿ ಪ್ರಶಸ್ತಿ ಪಡೆದವರು

ಯಾರು?

 1. ಅರುಣ್ ಮೆಹತಾ

2. ನೈಚುತೆ ದೌಲೋ

3. ಕೀರ್ತನ್ ಫೀಗೊ

4. ಅರುಣ್ ಮೆಹ್ತಾ

 ಉತ್ತರ: ನೈಚುತೆ ದೌಲೋ

 

5. ಭಾರತದೊಂದಿಗೆ ಹೆಚ್ಚು ಗಡಿಯನ್ನು ಹಂಚಿಕೊಳ್ಳುವ ದೇಶ ಯಾವುದು?

 1. ಚೀನಾ

2. ಪಾಕಿಸ್ತಾನ

3. ಬಾಂಗ್ಲಾದೇಶ

4. ನೇಪಾಳ

 ಉತ್ತರ: ಬಾಂಗ್ಲಾದೇಶ

 

6. ಯಾವ ರಾಜ್ಯವು ಸ್ಥಳಿಯ ಭಾಷಾ ಶಾಲೆಗಳ ವಿದ್ಯಾರ್ಥಿಗಳಿಗೆ ಅನುದಾನ ಯೋಜನೆಯನ್ನು ಇತ್ತಿಚೆಗೆ ಆರಂಬಿಸಿದೆ?

 1. ಹರಿಯಾಣ

2. ಗುಜರಾತ್

3. ಗೋವಾ

4. ಪಂಜಾಬ್

 ಉತರ: ಗೋವಾ

 

7. ಭಾರತದ ನ್ಯಾಯಿಕ ವ್ಯವಸ್ಥೆಯನ್ನು  ಯಾವ ಕಾಯಿದೆಯಿಂದ ಅಳವಡಿಸಿಕೊಳ್ಳಲಾಗಿದೆ?

 1. 1853 ಚಾರ್ಟರ್ ಆ್ಯಕ್ಟ್

2. 1909 ಮಾರ್ಲೆ ಮಿಂಟೋ ಆ್ಯಕ್ಟ

3. 1919 ಮಾಂಟೇಗೋ ಚೇಮ್ಸಫರ್ಡ್ ಆ್ಯಕ್ಟ

4. 1935 ಭಾರತ ಸರಕಾರ ಕಾಯಿದೆ

 ಉತ್ತರ: 1935 ಭಾರತ ಸರಕಾರ ಕಾಯಿದೆ

 

 8. ಸರ್ವೊಚ್ಚ ನ್ಯಾಯಾಲಯವು ಎಷ್ಟು ಜನ ನ್ಯಾಯಧೀಶರನ್ನು ಹೊಂದಿದೆ?

 1. 31

2. 32

3. 30

4. 33

 ಉತ್ತರ: 31 ( ಒಬ್ಬರು ಮುಖ್ಯ ನ್ಯಾಯಧೀಶರು 30 ಮಂದಿ ಇತರೆ ನ್ಯಾಯಧೀಶರು)

 

9. ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್ ಯಾವ ದೇಶದಲ್ಲಿದೆ?

 1. ಭಾರತ

2. ಅಮೇರಿಕಾ

3. ಜಪಾನ್

4. ಚೀನಾ

 ಉತ್ತರ: ಚೀನಾ

 

10. ಕೇಂದ್ರ ನೇರ ತೆರಿಗೆ ಮಂಡಳಿ (CBDT) ನಿವಾರಣ್ ಎಂಬ ಸೌಲಭ್ಯವನ್ನು ಜಾರಿಗೆ ತಂದಿದೆ. ಇದು ಯಾವುದಕ್ಕೆ ಸಂಬಂಧಿಸಿದೆ

 1. ಬ್ಯಾಂಕ್ ಗ್ರಾಹಕರ ಕುಂದು ಕೊರತೆಯನ್ನು ನಿವಾರಿಸಲು

2. ತೆರಿಗೆ  ಪಾವತಿದಾರರ ಕುಂದು ಕೊರತೆಯನ್ನು ಆನ್ ಲೈನ್ ಮೂಲಕ ನಿವಾರಿಸಲು

3. ಒಂದು ಮತ್ತು ಎರಡೂ ಸರಿ

4. ಒಂದು ಮತ್ತು ಎರಡು ತಪ್ಪು

 ಉತ್ತರ: ತೆರಿಗೆ ಪಾವತಿದಾರರ ಕುಂದು ಕೊರತೆಯನ್ನು ಆನ್ ಲೈನ್ ಮೂಲಕ ನಿವಾರಿಸಲು

loading...