ಗೋದಿ ಹಿಟ್ಟಿನ ಕಡುಬು ಮಾಡುವ ವಿಧಾನ

Published on:  2016-09-10
Posted by:  Admin

ಬೇಕಾಗುವ ಸಾಮಗ್ರಿಗಳು :

. ಗೋದಿ ಹಿಟ್ಟು

. ಉಪ್ಪು

. ನೀರು

ಮಾಡುವ ವಿಧಾನ:

1) ಗೋದಿಹಿಟ್ಟು ಚೆನ್ನಾಗಿ ಸ್ವಚ್ಛ ಗೊಳಿಸಿ , ರುಚಿಗೆ ತಕ್ಕಸ್ಟು ಉಪ್ಪನ್ನು ಬೆರೆಸಿ ನೀರನ್ನು ಮಿಶ್ರಣ ಮಾಡಿ ಹಿಟ್ಟನ್ನು ನಾದಿ.

2) ೧೦ ನಿಮಿಷ ನೆನೆಯಲು ಬಿಡಿ.

3) ತದನಂತರ ಹಿಟ್ಟನ್ನು ಚಿಕ್ಕ ಚಿಕ್ಕ ಗೋಲಾಕಾರದಲ್ಲಿ ಉಂಡೆಯನ್ನು ಮಾಡಿ ಪುರಿ ಆಕಾರ ದಷ್ಟು ಲಾಟಾಯಿಸಿಕೊಳ್ಳಿ.

4) ಈವಾಗ ಟೈಮ್ಸ್ ನಾದಿರುವ ಹಿಟ್ಟನ್ನು ಮಡಚಿರಿ ತ್ರಿಕೋನ ಆಕಾರ ಬರುವ ಹಾಗೆ.

ನಂತರ ಹಬೆಯಲ್ಲಿ ಮಡಚಿರುವ ಹಿಟ್ಟನ್ನು ಇಟ್ಟು ಬೇಯಿಸಿರಿ .

5) ಈವಾಗ ಬಿಸಿ ಆದ ಕಡುಬು ತಿನ್ನಲು ಸಿದ್ದ.

6) ಈ ಕಡುಬು ಆರೋಗ್ಯಕ್ಕೂ , ಮತ್ತೆ ಡಯಟ್ ಮಾಡುವವರಿಗೂ ತುಂಬಾ ಒಳ್ಳೆಯದು. 

7) ಈ ಕಡುಬಿನೊಂದಿಗೆ ಎಲ್ಲ ತರಹದ ಪಲ್ಯಗಳು ರುಚಿಕರವಾಗಿರುತ್ತವೆ.

loading...