2 ಅಂಕಿಯ ಸಂಖ್ಯೆಗಳನ್ನೂ 15 ರಿಂದ ಹೇಗೆ ಗುಣಿಸುವುದು?

Published on:  2016-10-16
Posted by:  Admin

ಯಾವುದೇ ೨(2) ಅಂಕಿಯ ಸಂಖ್ಯೆ ಗಳನ್ನೂ ೧೫(15) ರಿಂದ ಹೇಗೆ ಗುಣಿಸುವುದು  ಎಂಬುದನ್ನು ಕಿರುಹಾದಿ (ಶಾರ್ಟ್ಕಟ್ ) ಇಂದ ತಿಳಿಯೋಣ ಬನ್ನಿ :

ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ : ಮೊದಲಿಗೆ ಕೊಟ್ಟಿರುವ ಸಂಖ್ಯೆಯನ್ನು ರಿಂದ ಭಾಗಿಸಿ

ಹಂತ : ಈವಾಗ ಬಂದಿರುವ ಉತ್ತರವನ್ನು ಕೊಟ್ಟಿರುವ ಸಂಖ್ಯೆಯ ಜೊತೆ ಕುಡಿಸಿ

ಹಂತ : ಈವಾಗ ಹಂತ ರಲ್ಲಿ ಬಂದಿರುವ ಉತ್ತರವನ್ನು೧೦ ಜೊತೆಗೆ ಗುಣಿಸಿದಾಗ

ಕೊನೆಯದಾಗಿ ನಿಮಗೆ ಉತ್ತರ ಸಿಗುತ್ತೆ .

ತುಂಬಾ ಸರಳವಾದ ವಿಧಾನ  ಒಮ್ಮೆ ಮಾಡಿ ನೋಡಿ.

ಉದಾಹರಣೆಗಳು

ಉದಾ : ೧೮ * ೧೫ = ?

                (18 * 15 = ?)

ಹಂತ : ಮೊದಲಿಗೆ ಕೊಟ್ಟಿರುವ ಸಂಖ್ಯೆಯನ್ನು ರಿಂದ ಭಾಗಿಸಿ

             ೧೮ / =

          (18 / 2 = 9)

ಹಂತ : ಈವಾಗ ಬಂದಿರುವ ಉತ್ತರವನ್ನು ಕೊಟ್ಟಿರುವ ಸಂಖ್ಯೆಯ ಜೊತೆ ಕುಡಿಸಿ

              + ೧೮೨೭

          (9 + 18 = 27)

ಹಂತ : ಈವಾಗ ಹಂತ ರಲ್ಲಿ ಬಂದಿರುವ ಉತ್ತರವನ್ನು೧೦ ಜೊತೆಗೆ ಗುಣಿಸಿ

              ೨೭ * ೧೦ = ೨೭೦

          (27 * 10 = 270)

ಉತ್ತರ೧೮ * ೧೫ = ೨೭೦

          (18 * 15 = 270)

ಉದಾ : ೨೫ * ೧೫ =?

(25 * 15 = ?)

ಹಂತ : ಮೊದಲಿಗೆ ಕೊಟ್ಟಿರುವ ಸಂಖ್ಯೆಯನ್ನು ರಿಂದ ಭಾಗಿಸಿ

              ೨೫ / = ೧೨.

(25/2 = 12.5)

ಹಂತ : ಈವಾಗ ಬಂದಿರುವ ಉತ್ತರವನ್ನು ಕೊಟ್ಟಿರುವ ಸಂಖ್ಯೆಯ ಜೊತೆ ಕುಡಿಸಿ

              ೨೫ + ೧೨. = ೩೭.  

(25 + 12.5 = 37.5)

ಹಂತ : ಈವಾಗ ಹಂತ ರಲ್ಲಿ ಬಂದಿರುವ ಉತ್ತರವನ್ನು೧೦ ಜೊತೆಗೆ ಗುಣಿಸಿ

             ೩೭. * ೧೦ = ೩೭೫

          (37.5 * 10 = 375)

ಉತ್ತರ : ೨೫ * ೧೫  = ೩೭೫

          (25 * 15 = 375)

loading...