2 ಅಂಕಿಯ ಸಂಖ್ಯೆಗಳನ್ನೂ 125 ರಿಂದ ಹೇಗೆ ಗುಣಿಸುವುದು?

Published on:  2016-10-16
Posted by:  Admin

ಯಾವುದೇ ಅಂಕಿಯ ಸಂಖ್ಯೆ ಗಳನ್ನೂ ೧೨೫ ರಿಂದ ಹೇಗೆ ಗುಣಿಸುವುದು  ಎಂಬುದನ್ನು ಕಿರುಹಾದಿ (ಶಾರ್ಟ್ಕಟ್ ) ಇಂದ ತಿಳಿಯೋಣ ಬನ್ನಿ :

ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ : ಮೊದಲಿಗೆ ಕೊಟ್ಟಿರುವ ಸಂಖ್ಯೆ ಅನ್ನು ರಿಂದ ಭಾಗಿಸಿ.

ಹಂತ : ನಂತರ ಭಾಗಿಸಿದಾಗ ಬಂದಿರುವ ಉತ್ತರವನ್ನು ೧೦೦೦ ಇಂದ ಗುಣಿಸಿ

ಮೇಲಿನ ಹಂತವನ್ನು ಅನುಸರಿಸಿದಾಗ ನಿಮಗೆ ಸಲೀಸಾಗಿ ಉತ್ತರ ದೊರೆಯುತ್ತದೆ

 ಉದಾಹರಣೆಗಳು

ಉದಾ : ೩೬ * ೧೨೫ = ?

                (36 * 125 =?)

ಹಂತ : ೩೬ / = .೫ (36/8 = 4.5)

ಹಂತ : . * ೧೦೦೦=೪೫೦೦ (4.5 * 1000 = 4500)

ಉತ್ತರ: ೩೬ * ೧೨೫ = ೪೫೦೦ (36 * 125 = 4500)

 

ಉದಾ : ೪೫ * ೧೨೫ = ? (45 * 125 =?)

ಹಂತ : ೪೫ / = .೬೨೫ (45/8 = 5.625)

ಹಂತ : .೬೩೫ * ೧೦೦೦ = ೫೬೨೫ (5.635 * 1000 = 5625)

ಉತ್ತರ: ೪೫ * ೧೨೫ = ೫೬೨೫ (45 * 125 =5625)

loading...