ಗುಲ್ಬರ್ಗ ಕೋರ್ಟ್ ನಲ್ಲಿ ಆದೇಶ ಜಾರಿಕಾರರ ಹುದ್ದೆಗಳ ಮಾಹಿತಿ:

Published on:  2016-10-18
Posted by:  Admin

ಗುಲ್ಬರ್ಗ ಕೋರ್ಟ್ ನಲ್ಲಿ ಆದೇಶ ಜಾರಿಕಾರರ ಹುದ್ದೆಗಳ ಮಾಹಿತಿ:


ವೇತನ ಶ್ರೇಣಿ- 11000 -200-12000-250 -13000 -300 -14200 - 350- 15600-400-17200- 450-19000 ಮತ್ತು ಇತರೆ ಭತ್ಯೆಗಳು.

ವಿದ್ಯಾರ್ಹತೆ: 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದರುವ ಕೊನೆ ದಿನಾಂಕದೊಳಗೆ ಉತ್ತಿರ್ಣರಾಗಿರಬೇಕು. ವಾಹನ ಚಾಲನಾ (ಡ್ರೈವಿಂಗ್ ಲೈಸನ್ಸ್) ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು.  

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 200 ರುಗಳನ್ನು ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ -1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ನಿಗದಿತ ದಿನಾಂಕದೊಳಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಶುಲ್ಕ ಪಾವತಿಸಬೇಕು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ .

loading...