Current affairs - 2

Published on:  2016-11-18
Posted by:  Admin

Current affairs  - 2

 

1.      2016 ನೇ ಶಾಲಿನ ವಿಶ್ವಮಾನ್ಯ ಪ್ರತಿಷ್ಠಿತ ರೋಲ್ಸ್ ಉದ್ಯಮ ಪ್ರಶಸ್ತಿ ಪಡೆದವರು ಯಾರು ?

a.    ಸೋನಮ್ ವಂಗ್ ಚೂಕ್

b.    ಫುನ್ಸುಕ್ ವೆಂಗ್ದು

c.    ನಿಮ್ ಯಂಗ್ ಚುಕ್

d.    ಎಮ್ ಚುಕ್ ಎನ್ ಪಿ

 

ಉತ್ತರ : ಸೋನಮ್ ವಂಗ್ ಚೂಕ್

 

2.     ಮಸೂಲ್ ನಲ್ಲಿ 300 ಮಾಜಿ ಪೊಲೀಸರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಹತ್ಯೆಗೈದಿದ್ದಾರೆ . ಮಸೂಲ್ ಎಂಬ ಪ್ರದೇಶ ಯಾವ ದೇಶದಲ್ಲಿ ಕಂಡುಬರುತ್ತದೆ

a.     ಇರಾಕ್

b.     ಇರಾನ್

c.     ಕುವೈತ್

d.     ದುಬೈ

 

ಉತ್ತರ : ಇರಾನ್

 

3.     ಯಾವ ದೇಶವು ಅಂತರರಾಷ್ಟ್ರೀಯ ಸೌರಶಕ್ತಿ ಒಕ್ಕೂಟಕ್ಕೆ ( ಎಸ್ ) ಸೇರಲು ಇತರ ದೇಶಗಳನ್ನು ಆಹ್ವಾನಿಸುತ್ತಿದೆ?

a.    ರಷ್ಯಾ

b.    ಅಮೆರಿಕ

c.    ಸಿಂಗಾಪುರ್

d.    ಭಾರತ

 

ಉತ್ತರ : ಭಾರತ

 

 

4.    ಮಹಿಳಾ ಉದ್ಯಮಿಗಳ ಎರಡು ದಿನಗಳ ಸಮಾವೇಶ "ಥಿಂಕ್ ಬಿಗ್ " ಎಲ್ಲಿ ನಡೆಯಿತು

a.    ಗುಜರಾತ್

b.    ದೆಹಲಿ

c.    ಕೋಲ್ಕತ್ತಾ

d.    ಬೆಂಗಳೂರು

 

ಉತ್ತರ : ಬೆಂಗಳೂರು

 

5.     ಇಂಗ್ಲಿಷ್ ಭಾಷಾ ಕೌಶಲ್ಯ ದಲ್ಲಿ ಭಾರತ ಯಾವ ಸ್ಥಾನ ಪಡೆದುಕೊಂಡಿದೆ ?

a.    10 ನೇ ಸ್ಥಾನ

b.    2 ನೇ ಸ್ಥಾನ

c.    22 ನೇ ಸ್ಥಾನ

d.    25 ನೇ ಸ್ಥಾನ

 

ಉತ್ತರ : 22 ನೇ ಸ್ಥಾನ

 

6.    ತರಬೇತಿ ವೇಳೆ ಸಾವನ್ನಪ್ಪಿದ ಚೀನಾದ  ಯುದ್ಧ ವಿಮಾನದ ಮೊದಲ ಪೈಲಟ್ ಯಾರು ?

a.     ಯು ಕೀ ತರೋ

b.     ಮಿಯಮ್ ಕಿ

c.     ಯು ಕ್ಸು

d.     ಕಿಯಾಂಕ್ ಕ್ಸು

 

ಉತ್ತರ : ಯು ಕ್ಸು

 

7.     2017 ಕಿರಿಯರ ಫಿಫಾ ವಿಶ್ವಕಪ್ ಗೆ ಆತಿಥ್ಯ ವಹಿಸಲಿರುವ ಭಾರತದ ನಗರ ಯಾವುದು ?

a.     ಮುಂಬೈ

b.     ಕೋಲ್ಕತ್ತ

c.     ಕೊಚ್ಚಿ

d.     ಬೆಂಗಳೂರು

 

ಉತ್ತರ: ಕೊಚ್ಚಿ

 

8.     ಬಯೋಕಾನ್ ಸಂಸ್ಥೆಯ ಸ್ಥಾಪಕರು ಯಾರು ?

a.     ಅಜಿಮ್ ಪ್ರೇಮ್ ಜಿ

b.     ಕಿರಣ್ ಮಜುಂದಾರ್ ಷಾ

c.     ಕಿರಣ್ ದೇಸಾಯಿ

d.     ನಾರಾಯಣ ಮೂರ್ತಿ

 

ಉತ್ತರ: ಕಿರಣ್ ಮಜುಂದಾರ್ ಷಾ

 

9.    ದೇಶದ ಮೊದಲ ಸೈಬರ್ ಸೆಕ್ಯೂರಿಟಿ ಎಂಗೇಜ್ ಮೆಂಟ್ ಸೆಂಟರ್ ಅನ್ನು ಎಲ್ಲಿ ಉದ್ಘಾಟಿಸಲಾಯಿತು ?

a.     ಮುಂಬೈ

b.     ವಾರಾಣಸಿ

c.     ನವದೆಹಲಿ

d.     ಕೋಲ್ಕತ್ತಾ

 

ಉತ್ತರ: ನವದೆಹಲಿ

 

10.   ದೇಶದ ಸಾಕ್ಷರತೆಯಲ್ಲಿ ಮೊದಲ ಸ್ಥಾನವನ್ನು ಹೊಂದಿರುವಂತಹ ರಾಜ್ಯ ಯಾವುದು ?

a.     ಕರ್ನಾಟಕ

b.     ಉತ್ತರಪ್ರದೇಶ

c.     ಹರಿಯಾಣ

d.     ಕೇರಳ

 

ಉತ್ತರ: ಕೇರಳ

 

loading...