ಬಣ್ಣದ ಸೌತೆ ಇಡ್ಲಿ ಮಾಡುವ ವಿಧಾನ

Published on:  2016-10-30
Posted by:  Admin

ಬೇಕಾಗುವ ಸಾಮಾನು :

3 ಪಾವು ಅಕ್ಕಿ ತರಿ

2 ಬಣ್ಣದ ಸೌತೆ

1 ಬಟ್ಟಲು ತೆಂಗಿನ ತುರಿ

ಉಪ್ಪು

8 ಹಸಿ ಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

 

ಮಾಡುವ ವಿಧಾನ :

ಅಕ್ಕಿ ತರಿ , ಸೌತೆಕಾಯಿ ತುರಿ , ತೆಂಗಿನ ತುರಿ , ಸಣ್ಣಗೆ ಹೆಚ್ಚಿದ ಹಸಿ ಮೇಣಶಿನ ಕಾಯಿ , ಕೊತ್ತಂಬರಿ ಸೊಪ್ಪು , ಉಪ್ಪು - ಇವನ್ನು ಇಡ್ಲಿ ಹದಕ್ಕೆ ಕಲಸಿ , ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ಈವಾಗ ಬಿಸಿ ಬಿಸಿ ಸೌತೆ ಇಡ್ಲಿ ತಿನ್ನಲು ರೆಡಿ.

loading...