2 ಅಂಕಿಯ ಸಂಖ್ಯೆ ಗಳನ್ನೂ 11 ರಿಂದ ಗುಣಿಸುವುದು ಹೇಗೆ?

Published on:  2016-10-18
Posted by:  Admin

2 ಅಂಕಿಯ ಸಂಖ್ಯೆ ಗಳನ್ನೂ 11 ರಿಂದ  ಗುಣಿಸುವುದು ಹೇಗೆ?

ಯಾವುದೇ 2  ಅಂಕಿಯ ಸಂಖ್ಯೆ ಗಳನ್ನೂ 11 ರಿಂದ ಹೇಗೆ ಗುಣಿಸುವುದು  ಎಂಬುದನ್ನು ಕಿರುಹಾದಿ (ಶಾರ್ಟ್ಕಟ್ ) ಇಂದ ತಿಳಿಯೋಣ ಬನ್ನಿ :

ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1 : ಕೊಟ್ಟಿರುವ ಸಂಖ್ಯೆ ಯಲ್ಲಿ ಬಿಡಿಸ್ತಾನ ದಲ್ಲಿರುವ ಸಂಖ್ಯೆ ಯನ್ನು ಹೇಗಿದೀಯೋ ಹಾಗೆ ಬರೆದಿಟ್ಟಿಕೊಳ್ಳಿ . ಇದು ನಿಮ್ಮ ಉತ್ತರದ ಕೊನೆಯ ಸಂಖ್ಯೆ ಯಾಗಿರುತ್ತದೆ.

ಹಂತ 2 : ಇವಾಗ ಹತ್ತೇನೆ ಸ್ಥಾನದಲ್ಲಿರುವ ಸಂಖ್ಯೆಯನ್ನು ನಡುವೆ ಒಂದು ಪ್ಲೇಸ್ ಖಾಲಿ ಬಿಟ್ಟು ಬರೆಯಿರಿ.

ಹಂತ 3 : ನಡುವಿನ ಸಂಖ್ಯೆ ಯನ್ನು ಕಂಡು ಹಿಡಿಯಲು ಈವಾಗ ಬಿಡಿ ಮತ್ತು ಹತ್ತನೇ ಸ್ಥಾನದ ಸಂಖ್ಯೆಯನ್ನು ಕುಡಿಸಿ . ಬಂದಿರುವ ಉತ್ತರವನ್ನು ಖಾಲಿ ಬಿಟ್ಟಿರುವ ಜಗದಲ್ಲಿ ಇಡಿ

ಉದಾಹರಣೆಗಳು

ಉದಾ1: 51 * 11

ಹಂತ 1 : ಕೊಟ್ಟಿರುವ ಸಂಖ್ಯೆ ಯಲ್ಲಿ ಬಿಡಿಸ್ತಾನ ದಲ್ಲಿರುವ ಸಂಖ್ಯೆ ಯನ್ನು ಹೇಗಿದೀಯೋ ಹಾಗೆ ಬರೆದಿಟ್ಟಿಕೊಳ್ಳಿ.

 1

ಹಂತ 2 : ಇವಾಗ ಹತ್ತೇನೆ ಸ್ಥಾನದಲ್ಲಿರುವ ಸಂಖ್ಯೆಯನ್ನು ನಡುವೆ ಒಂದು ಪ್ಲೇಸ್ ಖಾಲಿ ಬಿಟ್ಟು ಬರೆಯಿರಿ.

          5_1

ಹಂತ 3 : ನಡುವಿನ ಸಂಖ್ಯೆ ಯನ್ನು ಕಂಡು ಹಿಡಿಯಲು ಈವಾಗ ಬಿಡಿ ಮತ್ತು ಹತ್ತನೇ ಸ್ಥಾನದ ಸಂಖ್ಯೆಯನ್ನು ಕುಡಿಸಿ .

                   5+1 = 6

ಬಂದಿರುವ ಉತ್ತರವನ್ನು ಖಾಲಿ ಬಿಟ್ಟಿರುವ ಜಗದಲ್ಲಿ ಇಡಿ

                   561

ಉತ್ತರ : 51 * 11 = 561

ಉದಾ1: 46 * 11

ಹಂತ 1 : ಕೊಟ್ಟಿರುವ ಸಂಖ್ಯೆ ಯಲ್ಲಿ ಬಿಡಿಸ್ತಾನ ದಲ್ಲಿರುವ ಸಂಖ್ಯೆ ಯನ್ನು ಹೇಗಿದೀಯೋ ಹಾಗೆ ಬರೆದಿಟ್ಟಿಕೊಳ್ಳಿ.

6

ಹಂತ 2 : ಇವಾಗ ಹತ್ತೇನೆ ಸ್ಥಾನದಲ್ಲಿರುವ ಸಂಖ್ಯೆಯನ್ನು ನಡುವೆ ಒಂದು ಪ್ಲೇಸ್ ಖಾಲಿ ಬಿಟ್ಟು ಬರೆಯಿರಿ.

          4_6

ಹಂತ 3 : ನಡುವಿನ ಸಂಖ್ಯೆ ಯನ್ನು ಕಂಡು ಹಿಡಿಯಲು ಈವಾಗ ಬಿಡಿ ಮತ್ತು ಹತ್ತನೇ ಸ್ಥಾನದ ಸಂಖ್ಯೆಯನ್ನು ಕುಡಿಸಿ .

                   4+6 = 10

ಈವಾಗ ಬಂದಿರುವ ಉತ್ತರದಲ್ಲಿ ಬಿಡಿಸ್ತಾನದಲ್ಲಿ ಇರುವ ಸಂಖ್ಯೆಯನ್ನು ಖಾಲಿ ಬಿಟ್ಟಿರುವ ಜಾಗದಲ್ಲಿಡಿ , ಉಳಿದ ಸಂಖ್ಯೆಯನ್ನು ಹತ್ತನೇ ಸ್ಥಾನದಲ್ಲಿರುವ ಸಂಖ್ಯೆಯ ಜೊತೆ ಕುಡಿಸಬೇಕು. ಈ ಕೆಳಗಿನ ವಿಧಾನವನ್ನು ಅನುಸರಿಸಿ

                   (4+1) 0 6 = 506

ಉತ್ತರ : 46 * 11 = 506

loading...